ಮಹಾದೇವ ಸಾಹುಕಾರ್ ಗೆ ಜಾಮೀನು ಮಂಜೂರು

ಮಹಾದೇವ ಸಾಹುಕಾರ್ ಗೆ ಜಾಮೀನು ಮಂಜೂರು

ವಿಜಯಪುರ : ಭೀಮಾತೀರದ ಹಂತಕ ಧರ್ಮರಾಜ ಚಡಚಣ ಎನಕೌಂಟರ್ ಹಾಗೂ ಆತನ‌‌ ಸಹೋದರ ಗಂಗಾಧರ ನಿಗೂಡ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾದೇವ ಸಾಹುಕಾರ್ ಬೈರಗೊಂಡಗೆ ಜಾಮೀನು ಮಂಜೂರಾಗಿದೆ.

ಕಲಬುರ್ಗಿ ಹೈಕೋರ್ಟ್ ನ್ಯಾಯಾಧೀಶ ಕೆ. ಸೋಮಶೇಖರ್ ಶರತ್ತು ಬದ್ದ ಜಾಮೀನು ನೀಡಿದ್ದಾರೆ. ಅರೋಪಿ ಪರ ಸಿ ವಿ ನಾಗೇಶ ವಕಾಲತ್ತು ವಹಿಸಿದ್ದರು.